ಲೇಖನಗಳು ರಸಋಷಿಯ ಕಾವ್ಯಶಿಲ್ಪ: ಹಾಲನು ಮಾರಿ ಹರಿಯನು ಕೊಳ್ಳುವ ಹಂಬಲ vikrama.in vikrama.in June 2, 2026 “ನಾನೃಷಿಃ ಕುರುತೇ ಕಾವ್ಯಂ” ಎಂಬುದೊಂದು ಸಂಸ್ಕೃತದ ಸುಭಾಷಿತ. ಋಷಿಯಲ್ಲದವನು ಕಾವ್ಯ ರಚಿಸಲಾರ ಎಂಬುದು ಇದರ ಅರ್ಥ. ಋಷಿ ಎಂದ ಕೂಡಲೇ ಜಟೆ, ಗಡ್ಡ, ಬರಿಮೈ, ದಂಡ ಕಮಂಡಲುಗಳ ಚಿತ್ರಣವನ್ನು ಕಲ್ಪಿಸಬೇಡಿ. ಕೇವಲ ಸಾಲುಗಳನ್ನು ಅಡ್ಡ-…