ಸಂಪಾದಕೀಯ ಪೂರ್ವೋ’ಪರ Vikrama March 22, 2026 15ನೇ ಶತಮಾನದ ಅಂತ್ಯದ ಸಮಯ. ಬ್ರಹ್ಮಪುತ್ರ ನದಿಯ ಕಣಿವೆಯಿಂದ ಹೊರಟ ಯುವಕನೊಬ್ಬ, ಕಾಲ್ನಡಿಗೆಯಲ್ಲೇ ಇಡೀ ಭಾರತವರ್ಷವನ್ನು ಸುತ್ತಲು ಆರಂಭಿಸಿದ. ಪುರಿ ಜಗನ್ನಾಥ, ಕಾಶಿ, ಮಥುರಾ, ವೃಂದಾವನ, ಅಯೋಧ್ಯೆ, ಪ್ರಯಾಗ ಹೀಗೆ ಆರ್ಯಾವರ್ತದ ಮೂಲೆಮೂಲೆಗಳನ್ನು ಬರೋಬ್ಬರಿ…