ಕೃಷಿಯಿಂದ ಬದುಕು ಮುತ್ತಿನಂತ ಎಲೇರಿ ಜೋಳ Vikrama March 22, 2026 – ಸಂದೀಪ್ ಮಂಜುನಾಥ್, ಎಂ.ಎಸ್ಸಿ. ಕೃಷಿ, ಹುಣಸೂರು ಇತ್ತೀಚಿನ ಪ್ರಧಾನ ಮಂತ್ರಿಯವರು ಮನದ ಮಾತು ಕಾರ್ಯಕ್ರಮದಲ್ಲಿ ಭೌಗೋಳಿಕ ಸ್ಥಾನಮಾನ ಪಡೆದ ನಮ್ಮ ರಾಜ್ಯದ ಹೆಮ್ಮೆಯ ನಂಜನಗೂಡು ರಸಬಾಳೆ, ಮೈಸೂರು ವೀಳ್ಯದೆಲೆ ಮತ್ತು ಬಿಜಾಪುರದ ಇಂಡಿಯ…